Abbabba Title Track Lyrics – All Ok | 2022 Kannada Album, the song is sung by All Ok the music is composed by Deepak Alexander.
Abbabba Title Track Details:
Song : Abbabba Title Track
Singer : All Ok
Music : Deepak Alexander
Lyrics : All Ok



Abbabba Title Track Lyrics
ಅಬ್ಬಬ್ಬಾ ಓ ಅಬ್ಬಬ್ಬಾ
ಯಾರು ಇಲ್ಲಾ ದೊಡ್ಡೋರು
ಯಾರು ಇಲ್ಲಾ ಚಿಕ್ಕೋರಿಲ್ಲಿ
ಜೀವನ ಒಂದು ಕೊಶನ್ ಮಾರ್ಕ್
ಲೀವ್ ಇತ್ ಲೈಕ್ ಅಬ್ಬಬ್ಬಾ
ಗಲ್ಲಿ ಗಲ್ಲಿ ಸುತ್ತಾಡಿ
ನಾಕು ದಿನ ಬದ್ಕೂದ್ರೂನು
ಊರಲೆಲ್ಲಾ ಮಾತಡ್ಬೇಕು
ಎಂತಾ ಲೈಫ್ ಅಬ್ಬಬ್ಬಾ
ಎಂಥಾ ಸಾವು ಮರಾಯ
ಮನೆಲಿ ಬೈತರಲ್ಲ
ದೊಡ್ಡ ಗೋಳು ಮರಾಯ
ನಿಂಗೆ ಹೇಳೋರ್ ಕೇಳೋರ್ ಇಲ್ಲ
ಸ್ವಲ್ಪ ಕೇಳು ಮರಾಯ
ಗೆದ್ದೆ ಗೆಲ್ತ್ತೀವ್ ನಾವು
ಸ್ವಲ್ಪ ತಾಳೋ ಮರಾಯ
ಏ ತಳ್ಳಿ ತಳ್ಳಿ ಡೈಲಿ ತಳ್ಳಿ
ವೀ ದೂ ನಾಟ್ ಎಜುಕೇಶನ್
ನಮ್ಮ ರೂಟಲ್ ಮುಂದೆ ಬರ್ತೀವ್
ಬೀಳುತೀವಿ ಏಳುತೀವಿ
ಬೆಳಿತೀವಿ ಲೇ
ಸಿಲ್ಲಿ ಸಿಲ್ಲಿ ಡೋಂಟ್ ಬಿ ಸಿಲ್ಲಿ
ಹಾಕುತೀವಿ ಸನ್ಸೇಶನ್
ನಮ್ದೇ ರೂಲ್ ನಮ್ದೇ ದಾರಿ
ದುಡ್ಕಂಡ್ ಬೆಳಿತೀವಿ ನೋಡ್ತಿರ ಲೇ
ಯಾರು ಇಲ್ಲಾ ದೊಡ್ಡೋರು
ಯಾರು ಇಲ್ಲಾ ಚಿಕ್ಕೋರಿಲ್ಲಿ
ಜೀವನ ಒಂದು ಕೊಶನ್ ಮಾರ್ಕ್
ಲೀವ್ ಇತ್ ಲೈಕ್ ಅಬ್ಬಬ್ಬಾ
ಗಲ್ಲಿ ಗಲ್ಲಿ ಸುತ್ತಾಡಿ
ನಾಕು ದಿನ ಬದ್ಕೂದ್ರೂನು
ಊರಲೆಲ್ಲಾ ಮಾತಡ್ಬೇಕು
ಎಂತಾ ಲೈಫ್ ಅಬ್ಬಬ್ಬಾ
ದಪ್ಪ ದಪ್ಪ ಬುಕ್ ಗಳೆಲ್ಲ ದಬ್ಬಾಕಿ
ತಲೆಗೆ ಹುಳ ಬೀಳೊದನೆಲ್ಲ ಬಿಟ್ಟಾಕಿ ನೆಗೆಟಿವಿಟಿಯನ್ನು ಸುಟ್ಟಾಕೀ
ಅಟ್ಟಿಟ್ಯೂಡ್ ನಂದೇ ಪಟಾಕಿ
ಕಿತ್ತಾಡ್ಕೊಂಡು ಬಡಿದಾಡ್ಕೊಂಡು
ಖುಷಿಯಾಗಿ ಸುತ್ತಾಡ್ಕೊಂಡು
ಅಪ್ಪನ ಕಾಸಲ್ಲಿ ಶೋಕಿ ಮಾಡ್ತಿವಿ ನಿಂಗೆ ಯಾಕೊ ಲೇ
ಫೈವ್ ದಮ್ಮು ಹಚ್ಚಿ ಕೌಂಟ್ರಲ್
ಪೆಗ್ಗು ಹಾಕಿ ಅದ್ನೆಲ್ಲ ಕೇಳೋಕೆ ನೀ ಯಾರೋ ಲೆ
ಹುಡ್ಗೀರ್ ಕೈಯಲ್ಲಿ ಜುಟ್ಟು ಕೊಟ್ರೆ
ಫೂಲ್ ಆಗೋದು
ಅತಿಯಾಗಿ ಆಸೆ ಪಟ್ರೆ ನಾಯಿ ಪಾಡಾಗೋದು
ತಿರ್ಪೇ ಶೋಕಿ ಮಾಡೋರೇನೆ
ಟ್ರೋಲ್ ಆಗೋದು
ಆರ್ಗ್ಯಾನಿಕ್ ಅನ್ನೇ ನಾವು ರೋಲ್ ಮಾಡೋದು
ಮಚ್ಚಾ ಉರಿತಿದೆ ಉರಿತಿದೆ ಕಾಲ
ಕೆಡುತಿದೆ ಕೆಡುತಿದೆ ಜೀವನ
ನಡಿತಿದೆ ನಡಿತಿದೆ
ಇವತ್ತೇನೈತೆ ಅದೇ ಸಾಕು
ಕ್ಲಾಸು ಕೊರಿತಿದೆ ಕೊರಿತಿದೆ
ನಿದ್ದೆ ಎಳಿತಿದೆ ಎಳಿತಿದೆ
ಸಿನಿಮಾ ಕರೆದಿದೆ ಕರೆದಿದೆ
ಹಾಳಾಗ್ ಹೋಗ್ಲಿ
ಬಂಕ್ ಹಾಕು
ಯಾರು ಇಲ್ಲಾ ದೊಡ್ಡೋರು
ಯಾರು ಇಲ್ಲಾ ಚಿಕ್ಕೋರಿಲ್ಲಿ
ಜೀವನ ಒಂದು ಕೊಶನ್ ಮಾರ್ಕ್
ಲೀವ್ ಇತ್ ಲೈಕ್ ಅಬ್ಬಬ್ಬಾ
ಗಲ್ಲಿ ಗಲ್ಲಿ ಸುತ್ತಾಡಿ
ನಾಕು ದಿನ ಬದ್ಕೂದ್ರೂನು
ಊರಲೆಲ್ಲಾ ಮಾತಡ್ಬೇಕು
ಎಂತಾ ಲೈಫ್ ಅಬ್ಬಬ್ಬಾ
ಯಾರು ಇಲ್ಲಾ ದೊಡ್ಡೋರು
ಯಾರು ಇಲ್ಲಾ ಚಿಕ್ಕೋರಿಲ್ಲಿ
ಜೀವನ ಒಂದು ಕೊಶನ್ ಮಾರ್ಕ್
ಲೀವ್ ಇತ್ ಲೈಕ್ ಅಬ್ಬಬ್ಬಾ
ಗಲ್ಲಿ ಗಲ್ಲಿ ಸುತ್ತಾಡಿ
ನಾಕು ದಿನ ಬದ್ಕೂದ್ರೂನು
ಊರಲೆಲ್ಲಾ ಮಾತಡ್ಬೇಕು
ಎಂತಾ ಲೈಫ್ ಅಬ್ಬಬ್ಬಾ
Found Any Mistake in Lyrics?, Please Report In Contact Section with Correct Lyrics!